Mercedes-Benz Chakan Plant KANNADA Walkaround | EQS Assembly Line | Punith Bharadwaj

  • 2 years ago
Mercedes-Benz Chakan Plant walkaround in Kannada by Punith Bharadwaj | ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತದಲ್ಲಿ ತನ್ನ ಇಕ್ಯೂಎಸ್ ಅಸೆಂಬ್ಲಿ ಲೈನ್ ಅನ್ನು ಮಾಧ್ಯಮ ಪ್ರತಿನಿಧಿಗಳಿಗೆ ವೀಕ್ಷಣೆ ಮಾಡುವುದಕ್ಕೆ ಆಹ್ವಾನ ನೀಡಿತ್ತು. ಮರ್ಸಿಡಿಸ್ ಬೆಂಝ್ ಕಾರು ಉತ್ಪಾದನಾ ಘಟಕದ ಕಾರ್ಯಚಟುವಟಿಕೆಗಳ ವಿಶೇಷ ದೃಶ್ಯಗಳನ್ನು ನೀವು ಈ ವಿಡಿಯೋದಲ್ಲಿ ವೀಕ್ಷಣೆ ಮಾಡಬಹುದಾಗಿದ್ದು, ಪುಣೆ ಬಳಿಯಿರುವ ಚಾಕನ್ ಕಾರು ಉತ್ಪಾದನಾ ಘಟಕದ ಸೌಲಭ್ಯವು ಹಲವಾರು ವಿಶೇಷತೆಗಳಿಂದ ಕೂಡಿದೆ.

#MercedesBenzPlant #MercedesBenzFactory #MercedesBenzPlantVisit #MercedesBenzAssemblyLine #MercedesBenzAssembly #MercedesBenzEQS #MercedesBenzEQSAssembly #MercedesBenz #MercedesBenzIndia

Recommended