Bharaate : ಭರಾಟೆ ಮೊದಲ ದಿನ ಗಲಿಸಿದ್ದೆಷ್ಟು ಗೊತ್ತಾ..? | FILMIBEAT KANNADA

  • 5 years ago
ಕನ್ನಡ ಸಿನಿಮಾಗಳು ಚಿತ್ರದ ಕಲೆಕ್ಷನ್ ಅನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ಆದರೆ, ಇತ್ತೀಚಿಗೆ ಇಲ್ಲಿಯೂ ನಿರ್ಮಾಪಕರು ತಮ್ಮ ಸಿನಿಮಾದ ಗಳಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ 'ಭರಾಟೆ' ಸಿನಿಮಾದ ಕಲೆಕ್ಷನ್ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ.

bharaate box office collection: The movie collected 8.36 crore in1st day.

Recommended